ಮೂಲಗಳ ಪ್ರಕಾರ ನಗರದ ಗಚ್ಚಿ ಬೌಲಿ ಪ್ರದೇಶದಲ್ಲಿ ಬಹುಬೇಡಿಕೆಯ ಜಾಗದಲ್ಲಿ ಮನೆ ರಶ್ಮಿಕಾ ಮನೆ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ತೆಲುಗು ಮೂಲಗಳ ಪ್ರಕಾರ ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿ ಸ್ವಾಂಕಿ ಫ್ಲಾಟ್ ಖರೀದಿಸಿದ್ದಾರೆ. ಬಹಳ ದುಬಾರಿ ನಿವೇಶ ಇದು ಎನ್ನಲಾಗಿದೆ. <br /><br />South star actress Rashmika Mandanna purchased a flat in Gachibowli Hyderabad